Wednesday, May 7, 2008

suggestion box ಇಡೋ ಜಾಗ !!!


ಕ್ಯಾಂಟೀನ್ ಒಂದರಲ್ಲಿ ಕಂಡ ದೃಶ್ಯವಿದು. ಗೋದ್ರೆಜ್ ಬೀರುವಿನ ಮೇಲೆ ಇಟ್ಟಿದ್ದಾರೆ suggestion box ನ ! ಯಾರೂ "ಊಟ ಕೆಟ್ಟದಾಗಿದೆ...ಸರಿ ಮಾಡಿ" ಅಂತ ಬರೆಯಲಿಚ್ಛಿಸಿದರೂ ಬರೆದು ಹಾಕಲು ಸಾಧ್ಯವಾಗದಿರಲಿ ಅಂತ !!!

7 comments:

Srikanth - ಶ್ರೀಕಾಂತ said...

ನನ್ನ ಕರ್ದಿದ್ರೆ ಆ ಸಲಹೆ ಪೆಟ್ಟಿಗೆಯನ್ನು ಕೆಳಗಿಳಿಸಿಕೊಡುತ್ತಿದ್ದೆ!!

Parisarapremi said...

ಸಲಹೆ ಪೆಟ್ಟಿಗೆಯನ್ನು ಕೆಳಗೆ ಇಡಿ ಅಂತ ನಾವು ಒಂದು ಸಲಹೆ ಬರೆದು ಹಾಕೋಣ್ವಾ???

Lakshmi Shashidhar Chaitanya said...

@ ಶ್ರೀಕಾಂತ್ :

ನಿಮ್ಮನ್ನ ಕರಿಯಬಹುದಿತ್ತು...ನೀವು ಬೆಂಗಳೂರಿನಲ್ಲಿ ಇರ್ಲಿಲ್ಲ ಆಗ...

@ ಪರಿಸರಪ್ರೇಮಿ :

ಸಲಹೆ ಬರೆದು "ಹಾಕ"ಬಹುದು...ಆದರೆ ಆ ಪೆಟ್ಟಿಗೆ ಕೈಗೆಟುಕಿದರೆ !!ನನಗೆ ಕಷ್ಟಸಾಧ್ಯ...ನೀವಿಬ್ಬರೂ try ಮಾಡಿ !!!

ಅಂತರ್ವಾಣಿ said...

doDDa ENi tarteeni kaNamma...neene haaku suggesstion...

Annapoorna Daithota said...

itta haagoo agbeku, complain madokkoo agbardu adke heeg maadidaare :)

ಕುಕೂಊ.. said...

ಬದುಕೇ ಹಾಗೆ! ಒಂತರಾ ವಿಚಿತ್ರ... "ಹಾವು ಸಾಯಲು ಬಾರದು ಕೋಲು ಮುರಿಯಲು ಬಾರದು" ಅನ್ನೋ ಗಾದೆ ಮಾತಿನ ನೀತಿ ತೊರಿಸುತ್ತಾ ಇರಬಹುದೇನೋ...

ಸ್ವಾಮಿ
ಪುಣೆ

ಕುಕೂಊ.. said...
This comment has been removed by a blog administrator.