Tuesday, June 24, 2008

ನೀರಿನ ಕೊಳಾಯಿಯಲ್ಲಿ ಕರೆಂಟ್ !


ಅರುಣ್ ಕಳಿಸಿದ ಚಿತ್ರವಿದು. ಚಿತ್ರದಲ್ಲ್ಲಿನ ಬರಹ ಹೀಗಿದೆ : "ಈ ನೀರಿನ ಕೊಳಾಯಿ (tap) ಮುಟ್ಟಬೇಡಿ. ಕರೆಂಟ್ ಪಾಸ್ ಆಗುತ್ತದೆ.
ನೀರಿನ ಕೊಳಾಯನ್ನು ಕರೆಂಟ್ ವೈರ್ ಮಾಡಿರುವ ಈ ಪರಿಯನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಸ್ಕಾಮ್ ನ ಅದ್ಭುತ ಸಹಯೋಗಗಳಲ್ಲಿ ಒಂದು ಎಂದು ವರ್ಣಿಸಬಹುದೇ ?

5 comments:

Sridhar Raju said...

naanu bartheeeni...nammaneli swalpa current shortage ide...
ond chomdu tagond bandhu hidkond hogtheeni current na.... :-P :-P

ಅಂತರ್ವಾಣಿ said...

current barOde neerinda alva....?

Lakshmi Shashidhar Chaitanya said...

@ ಶ್ರೀಧರ್:

ಕರ್ಮಕಾಂಡ ಪ್ರಭುಗಳೇ, ಚೊಂಬೇನು ಹಂಡೆ ಲೇ ತುಂಬಿಸಿಕೊಂಡು ಹೋಗಿ...ಏನ್ ತೊಂದ್ರೆ ಇಲ್ಲ ! ;-)

@ಜಯಶಂಕರ್:

ರೀ ಕರೆಂಟ್ ಬರೋದು ನೀರಿಂದ ಅಲ್ಲ...ನೀರಿನ potential energy ಇಂದ !

ಅಂತರ್ವಾಣಿ said...

neeru illade idre hege adarralli potential energy barutte..?

Lakshmi Shashidhar Chaitanya said...

ನೀರಿಂದ ಒಂದರಿಂದಲೇ potential energy ಇರತ್ತೆ ಅಂತ ಅಲ್ಲ...ಗಾಳಿಯಿಂದನೂ ಸಾಧ್ಯ ಇದು. ಆದ್ರೆ ನೀರಿಂದ ಸಲ್ಪ ಜಾಸ್ತಿ ಅಷ್ಟೇ. ನೀವೆ ಕಷ್ಟ ಪಟ್ಟು turbine ತಿರುಗಿಸಿದರೂ ತಿರುಗತ್ತೆ ! ನೀರೇ ಬೇಕೂ ಅಂತ ಏನು ಇಲ್ಲ !