Tuesday, July 1, 2008

ಫಲಕೋತ್ಸವ - ೧


ವಿಚಿತ್ರ , ಹಾಸ್ಯಮಯ ಮತ್ತು ಅಪಾರವಾದ ಅರ್ಥಗಳುಳ್ಳ ಫಲಕ ಚಿತ್ರಪ್ರದರ್ಶನವೇ ಈ ಫಲಕೋತ್ಸವ. ವಾರಕ್ಕೊಂದು ಹೊಸ ಫಲಕ ಸೇರ್ಪಡೆಯಾಗಲಿದೆ. ಉಡುಪಿಯಲ್ಲಿ ದಿನಪತ್ರಿಕೆ ಮಾರುವ ಅಂಗಡಿಯೊಂದರ ಮುಂದೆ ಕಂಡ ಈ ಫಲಕ ಈ ವಾರದ ಚಿತ್ರ.

ಆ ಫಲಕದ ಮೇಲಿನ ಬರಹ ಇಂತಿದೆ : "ದಿನಪತ್ರಿಕೆಯ ಬಗ್ಗೆ ಚಿಲ್ಲರೆ ಸಹಕಾರ ಕೋರುತ್ತಿದ್ದೇವೆ ದಯವಿಟ್ಟು ಸಹಕರಿಸಿ " !

ಫೋಟೋ ಕೃಪೆ : ಶ್ರೀಕಾಂತ್.

2 comments:

ಅಂತರ್ವಾಣಿ said...

ದಿನಪತ್ರಿಕೆಗಳು ಚಿಲ್ಲರೆಗೆ ಸಿಗುತ್ತವೆಯಾದರೂ ಅದರ ಬಗ್ಗೆ ಚಿಲ್ಲರೆಯಾಗಿ ಮಾತಾಡ ಬಾರದು ಅಂತ ಅವರಿಗೆ ಹೇಳಮ್ಮ.

Sridhar Raju said...

ayyo paapa....sentence frame maadak bandilla...