Tuesday, July 15, 2008

ಫಲಕೋತ್ಸವ-೩



weighing machine ಮೇಲಿದ್ದ ಫಲಕ ಇದು.120 ಕೆ.ಜಿ. ಮೇಲಿರುವವರು ಹತ್ತಬೇಡಿ ಅಂತ ಬರ್ದಿದ್ದಾರೆ. ಅಲ್ಲ, ನಾವು weighing machine ಹತ್ತದೆ, 120 ಕೆ. ಜಿ. ಇದ್ದೀವೋ ಇಲ್ಲವೋ ಅಂತ ಹೇಗೆ ಗೊತ್ತಾಗತ್ತೆ ? :P

6 comments:

ಅಂತರ್ವಾಣಿ said...

ಶಿವನೇ ಶಂಭುಲಿಂಗ!!!!!!

ವಿಚಿತ್ರದಲ್ಲಿ ವಿಚಿತ್ರ ಇದು.
ಅವನ / ಅವಳ ಮೊಬೈಲು ನುಂಬರ್ ಯಾಕೆ ಕೊಟ್ಟಿದ್ದಾನೆ/ಳೆ?
ಚಪ್ಪಲಿ ಬಿಟ್ಟು ಹತ್ತದಿದ್ದರೆ ಏನು ಮಾಡುತ್ತಾನೆ/ಳೆ?
ಇನ್ನೊಂದು ನೀನೆ ಬರೆದಿದ್ದೀಯ ಮಾ.

Unknown said...

simply superb! unable to control my laugh hahahhahahah

jomon varghese said...

ವ್ಹಾ... ನೈಸ್ ಫೋಟೋ...

Lakshmi Shashidhar Chaitanya said...

@antarvani :

1. gottilla.

2. naanu try maadlilla.

3. hu naane bardiddu..photo dalli irodalla, blog post nalli irodu :)

ಮನಸ್ವಿ said...

ತೂಕ ನೋಡುವ ಮುನ್ನ ಮೇಲೆ ಕಾಣಿಸದ ಸಂಚಾರಿ (mobile!)ದೂರವಾಣಿಗೆ ಕರೆ ಮಾಡಬೇಕೋ ಹೇಗೆ?? ಅಥವಾ ತೂಕ ಸರಿ ತೋರಿಸುತ್ತಿಲ್ಲ ಎಂದು ಕರೆ ಮಾಡಬೇಕೋ?? ಹೌದು ಚಪ್ಪಲಿ ಹಾಕಿಕೊಂಡರೆ ಚಪ್ಲಿ ತೂಕನು ಕೌಂಟ್ ಆಗತ್ತೆ ಅಂತನೋ..! ಸೂಪರ್ ಆಗಿದೆ ಫೋಟೋ...

ವಿ.ರಾ.ಹೆ. said...

ಹ್ಹ ಹ್ಹ.. ಸೂಪರ್ರಾಗಿದೆ ಈ ಫಲಕೋತ್ಸವ ಮತ್ತು ಚಿತ್ರ ವಿಚಿತ್ರ ಬ್ಲಾಗ್. ಒಳ್ಳೇ ಮಜಾ ಬಂತು ಸುಮಾರು ಹೊತ್ತು.