Tuesday, August 26, 2008

ಫಲಕೋತ್ಸವ -೯

ಫೋಟೋ : ಕೃಪೆ : ಜಯಶಂಕರ್ ಎ.ಎನ್.

ಅವರ ವಿವರಣೆ ಇಂತಿದೆ :
ivaru Printing, Designing, Sign boards maaDthaaranthe.. ee spelling nODidmEle yaaru giraaki sikkilla ansutte :) (athava bartha illa ansutte...)

4 comments:

Srikanth - ಶ್ರೀಕಾಂತ said...

ಆ ಅಂಗಡಿಯಲ್ಲಿ ಸಿಗುವ ತೆಂಗಿನಕಾಯಿ ಕೂಡ ತೂತು ಬಿದ್ದಿರುತ್ತದೇನೋ...

Anveshi said...

ಬಹುಶಃ ಇವ್ರು POLO mint ಸೇಲ್ ಮಾಡ್ತಾರೇನೋ....

Lakshmi Shashidhar Chaitanya said...

ಶ್ರೀಕಾಂತ್ :

ಇರಬಹುದು !!

ಅಸತ್ಯ ಅನ್ವೇಷಿ :
ನಿಮ್ಮ ಬ್ಯೂರೋನವರನ್ನು ಕಳಿಸಿ ಸಂ-ಚೋದನೆ ಮಾಡ್ಸಿ ಪಾ ! ನಮಗೆ ಉಪಯೋಗ ಆಗತ್ತೆ ಇದ್ರಿಂದ !

Karthik CS said...

ಹಹಹ.. ಸೂಪರ್ ಆಗಿದೆ. ನಗು ತಡಿಯಕ್ಕಾಗ್ತ ಇಲ್ಲ