Tuesday, September 9, 2008

ನಾಯಿಪಾಡು !




ಇಷ್ಟು ದಿನ ಫಲಕಗಳನ್ನ ನೋಡಿದಿರಿ. ಈಗ ಕೆಲವು ವಿಚಿತ್ರ ಸನ್ನಿವೇಶಗಳ ವೀಡಿಯೋ ನೋಡಿ ಆನಂದಿಸಿ.ವೀಡಿಯೋದಲ್ಲಿ ಪುಟ್ಟ ನಾಯಿ ಮರಿಯೊಂದು ಬಂದೊಡನೆ ಪಾಪ ದೊಡ್ಡ ನಾಯಿಯ ಪಾಡು ನೋಡಿ !

ವಿಡಿಯೋ ಕೃಪೆ : ಪರಿಸರಪ್ರೇಮಿ

5 comments:

Karthik CS said...

ಲಕ್ಷ್ಮಿ, ಬಹಳ ಚೆನ್ನಾಗಿತ್ತು ನಿಮ್ಮ video.

Srikanth - ಶ್ರೀಕಾಂತ said...

ಇದನ್ನು ವಿಚಿತ್ರ ಅಂತಾರಾ?

ಅಂತರ್ವಾಣಿ said...

ನಿಜವಾಗಲೂ ವಿಚಿತ್ರ ಕಣಮ್ಮ!

ಮನಸ್ವಿ said...

ಏನೋ ವಿಚಿತ್ರ ಇದೆ ಎಂದು ನನ್ನ slow dailup ಇಂಟರ್ನೆಟ್ಟಿನಲ್ಲಿ ವಿಡಿಯೋ ಲೋಡ್ ಆಗುವ ತನಕ ಕಾದು ನೋಡಿ ಬೇಸರವಾಯಿತು... :(

Harisha - ಹರೀಶ said...

ವಿಡಿಯೋ ತೆಗೆದವರಿಗೆ, ಹಾಕಿದವರಿಗೆ ಇಬ್ರಿಗೂ: ಕರ್ಮಕಾಂಡ