ವಿಚಿತ್ರ ಚಿತ್ರಗಳಿಗಾಗಿ!
ಪ್ರೋ ಅಂದರೆ ಪ್ರೊಫೆಸ್ಸರ್ ಅಂತ ತಿಳ್ಕೊಂಡಿರ್ಬೇಕು, ಕನ್ನಡದಲ್ಲಿ ಮಾ ಅಥವಾ ಮಾಲೀಕರು ಅಂತ ಬರೆಯಬಹುದಿತ್ತಲ್ಲವೇ? 'ವಾಸಣ್ಣನವರ ಮಗ' ನಗೆ ಬೇಡವೆಂದರೂ ಬರುತ್ತಿದೆ, ಇಂಥವರ ಅಪ್ಪ ಅಂತೊಂದು ಬರೆಯಲಿಲ್ಲ, ಗುಡ್ !
ಎಶ್ಟು ತಲೆಕೆಡಿಸಿಕೊ೦ಡರೂ ಅರ್ತಾನೆ ಅಗ್ಲಿಲ್ಲ ಮೆಡಮ್,ಪಾಮರರಿಗೆ ಸ್ವಲ್ಪ ವಿವರಣೆ ಕೊಟ್ಟರೆ ಅರ್ಥವಾದೀತೇನೋ.:-)
ಇದೊಳ್ಳೆ ಐಡಿಯಾ ಮಾಡ್ಯಾರೆ.... ಪ್ರೋ: ಎಂದು ಪ್ರೊಫೆಷನಲ್ ಆಗಿ...ಚೆನ್ನಾಗಿದೆ.
Post a Comment
3 comments:
ಪ್ರೋ ಅಂದರೆ ಪ್ರೊಫೆಸ್ಸರ್ ಅಂತ ತಿಳ್ಕೊಂಡಿರ್ಬೇಕು, ಕನ್ನಡದಲ್ಲಿ ಮಾ ಅಥವಾ ಮಾಲೀಕರು ಅಂತ ಬರೆಯಬಹುದಿತ್ತಲ್ಲವೇ? 'ವಾಸಣ್ಣನವರ ಮಗ' ನಗೆ ಬೇಡವೆಂದರೂ ಬರುತ್ತಿದೆ, ಇಂಥವರ ಅಪ್ಪ ಅಂತೊಂದು ಬರೆಯಲಿಲ್ಲ, ಗುಡ್ !
ಎಶ್ಟು ತಲೆಕೆಡಿಸಿಕೊ೦ಡರೂ ಅರ್ತಾನೆ ಅಗ್ಲಿಲ್ಲ ಮೆಡಮ್,ಪಾಮರರಿಗೆ ಸ್ವಲ್ಪ ವಿವರಣೆ ಕೊಟ್ಟರೆ ಅರ್ಥವಾದೀತೇನೋ.:-)
ಇದೊಳ್ಳೆ ಐಡಿಯಾ ಮಾಡ್ಯಾರೆ.... ಪ್ರೋ: ಎಂದು ಪ್ರೊಫೆಷನಲ್ ಆಗಿ...
ಚೆನ್ನಾಗಿದೆ.
Post a Comment