Tuesday, April 13, 2010

ಫಲಕೋತ್ಸವ ಸೀಸನ್ ೩-೯

ನಾಳೆ ಅಂಬೇಡ್ಕರ್ ಜಯಂತಿ.ದೇಶಕ್ಕೆ ಅವರು ಏನೆಲ್ಲಾ ಮಾಡಿದರು. ಅವರ ಸಾಧನೆ ಶ್ಲಾಘನೀಯ. ಅವರು ನೂರ್ಕಾಲ ಬಾಳಬೇಕಿತ್ತು ಅಂತ ಅನ್ನಿಸುತ್ತದೆಯದರೂ ಈ ಫಲಕವನ್ನು ನೋಡಲು ಅವರು ಇಲ್ಲ ಅನ್ನುವುದು ಸ್ವಲ್ಪ ನೆಮ್ಮದಿ ತರುವ ವಿಷಯ. ಫಲಕದ ಬಗ್ಗೆ ಮಾತಾಡೊಲ್ಲ, ನೋಡಿಬಿಡಿ.




ಫೋಟೊ ಕೃಪೆ:ನಮನ ಬಜಗೋಳಿ

6 comments:

PaLa said...

ಸಿಲ್ಲಿ ಲಲ್ಲಿ ನೆನಪಿಗೆ ಬರ್ತಾ ಇದಾರೆ ;)

Subrahmanya said...

ಅದೇನು ಸಿಲ್ಲಿಯೋ ಸಿಲ್ಪಿಯೋ ಗೊತ್ತಾಗ್ತಿಲ್ಲ ..!! ಇದ್ಯಾವುದು ಭೀಮವಾದ ?? Nice pick.

Ittigecement said...

ಅಹ್ಹ.. ಹ್ಹಾ..ಹ್ಹಾ...!
ಜೈ ಕರ್ನಾಟಕ ಮಾತೆ !

Akshay said...

namma samvidhanane sucide madkolta ide!!! idenu maha bidi.

ಮನಸಿನಮನೆಯವನು said...

Lakshmi S,

ಕರ್ಮಕಾಂಡ

Skumar said...

thappanna madidavaranna tiddokadre thiddi bittu ee thara blog gallalli haki iro maryadenu tegibedi.....

ಜೈ ಕರ್ನಾಟಕ ಮಾತೆ