ಎಲ್ಲರಿಗೂ ತಡವಾಗಿ ಹೊಸವರ್ಷದ ಶುಭಾಶಯಗಳು. ಸೋಮಾರಿಕಟ್ಟೆ ಬ್ಲಾಗ್ ನ ಶಂಕ್ರಣ್ಣ ಈ ಫೊಟೋವನ್ನು ನಮಗಾಗಿ ಕಳಿಸಿಕೊಟ್ಟಿದ್ದಾರೆ. ನಮಗೆ ಕನ್ನಡ ಕಲಿಯಿರಿ ಎಂದು ಆಜ್ಞೆ ಹೊರಡಿಸಿರುವ ಪುಣ್ಯಾತ್ಮ, ನಿಮ್ಮ ಭಾಷೆ ಯಾವುದೇ "ಹಾಗಿರಲಿ" ಎಂದು ಬರೆದು, ತಾನೆಷ್ಟು ಕನ್ನಡ ಕಲಿತಿದ್ದಾನೆಂದು ತೋರಿಸಿಕೊಂಡಿದ್ದಾನೆ. ಜೈ ಭುವನೇಶ್ವರಿ.
ಫೋಟೋ ನಿಮಗಾಗಿ :)
3 comments:
"ನೀವೂ ಇರುವುದು" ಅಂತ ಹೇಳಿದಾರೆ, ನೋಡಿ. ಇಂಕ್ಲೂಸಿವ್ ಸಮಾಜದ ಸಂಕೇತ ಇದು. ನೀವಿರುವುದು ಅಲ್ಲ, ನೀವೂ ಇರುವುದು....ಎಂಥಾ ಮಾತು, ಎಂಥಾ ಮಾತು!
ಹಳೆ ಮೈಸೂರು ಪ್ರದೇಶದಲ್ಲಿ ಹ ಬದಲಾಗಿ ಅ ಮತ್ತು ಅ ಬದಲಾಗಿ ಹ ಬಳಸೋದು ಸಾಮಾನ್ಯ... ಆದ್ರೆ ನಾವು ಉತ್ತರ ಕರ್ನಾಟಕದ ಜನ ಸರಿಯಾಗಿ ಹ ಮತ್ತು ಅ ಗಳನ್ನು ಸರಿಯಾಗಿ ಬಳಸುತ್ತೇವೆ
ಹ ಬದಲಾಗಿ ಅ ಮತ್ತು ಅ ಬದಲಾಗಿ ಹ ಬಳಸೋದು ಮಂಡ್ಯ ಮೈಸೂರು ಸುತ್ತ ಮುತ್ತ ಸಾಮಾನ್ಯ
Post a Comment