Tuesday, May 5, 2020

ವೊಂಟಿಕೊಪ್ಪಲ್ ಹೋಗಿ...

ಒಂಟಿಕೊಪ್ಪಲ್ ಬರೆಯಲು ಹೋಗಿ ಮೈಸೂರು ಸಾರಿಗೆಯವರು ಮಾಡಿರುವ ಭಾರೀ ಅನಾಹುತವನ್ನ ಸೌಮ್ಯ ಅವರು ಸೆರೆಹಿಡಿದು ಚಿತ್ರ ವಿಚಿತ್ರಕ್ಕೆ ಕಳಿಸಿಕೊಟ್ಟಿದ್ದಾರೆ. ಧನ್ಯವಾದಗಳು ಸೌಮ್ಯ.No comments: