Tuesday, December 9, 2014
Tuesday, December 2, 2014
Tuesday, November 25, 2014
Tuesday, November 18, 2014
Thursday, April 4, 2013
ಜಾತ್ಯತೀತತೆ !
ನಿಜವಾದ ಜಾತ್ಯತೀತತೆ ಅಂದರೆ ಇದು. :-) ಅವರು ಆಂಗ್ಲದಲ್ಲಿ ಯಾವ ಶ್ಲೋಕವನ್ನು ಬರೆದಿದ್ದಾರೆ ಎಂದು ಗುರುತಿಸಿದವರಿಗೆ ಎರಡು ನಿಂಬೆಹುಳಿ ಪೆಪ್ಪರ್ಮಿಂಟನ್ನು ಪಾರ್ಸಲ್ ಮಾಡಲಾಗುತ್ತದೆ :-)
Thursday, January 12, 2012
ಮೊದಲು ಕನ್ನಡ ಕಲಿಯಿರಿ !
ಎಲ್ಲರಿಗೂ ತಡವಾಗಿ ಹೊಸವರ್ಷದ ಶುಭಾಶಯಗಳು. ಸೋಮಾರಿಕಟ್ಟೆ ಬ್ಲಾಗ್ ನ ಶಂಕ್ರಣ್ಣ ಈ ಫೊಟೋವನ್ನು ನಮಗಾಗಿ ಕಳಿಸಿಕೊಟ್ಟಿದ್ದಾರೆ. ನಮಗೆ ಕನ್ನಡ ಕಲಿಯಿರಿ ಎಂದು ಆಜ್ಞೆ ಹೊರಡಿಸಿರುವ ಪುಣ್ಯಾತ್ಮ, ನಿಮ್ಮ ಭಾಷೆ ಯಾವುದೇ "ಹಾಗಿರಲಿ" ಎಂದು ಬರೆದು, ತಾನೆಷ್ಟು ಕನ್ನಡ ಕಲಿತಿದ್ದಾನೆಂದು ತೋರಿಸಿಕೊಂಡಿದ್ದಾನೆ. ಜೈ ಭುವನೇಶ್ವರಿ.
ಫೋಟೋ ನಿಮಗಾಗಿ :)
ಫೋಟೋ ನಿಮಗಾಗಿ :)
Tuesday, December 27, 2011
Subscribe to:
Posts (Atom)




