ನಮ್ಮ ತಲೆಯ ಬಗ್ಗೆ ಇವರಿಗೆ ಏನು ಕಾಳಜಿ ಏನ್ ಕಥೆ ! ತಲೆ ಹೊಡೆಸಿಕೊಂಡು ಆಸ್ಪತ್ರೆ ಸೇರದಿರಿ ಎಂದು warn ಮಾಡುವ ರೀತಿ ಚೆನ್ನಾಗಿದೆ ಅಲ್ವಾ ? Mind your head ಅಂತೆ...!! ಅಲ್ಲ...ಜನರು ಮೆಟ್ಟಿಲು ಮೇಲೆ ಏನು ಬರೆದಿದ್ದಾರೆ ಎಂದು ನೋಡಿಕೊಂಡು ಹತ್ತದೇ ಇದ್ದರೆ ಈ warning ಉದ್ದೇಶ ಸಾರ್ಥವಾಗದು. ಆದರೂ ಇವರ ಪ್ರಯತ್ನ ಮೆಚ್ಚತಕ್ಕದ್ದು. ಈ ಬಾರಿ ಇದು ವಿಶೇಷ ಫಲಕ.
ಫೋಟೋ ಕೃಪೆ: ಅರುಣ್ ಎಲ್ (ಪರಿಸರಪ್ರೇಮಿ)
2 comments:
ಈ ಮೆಟ್ಟಿಲುಗಳ ಕೆಳಗೆ ಯಾವುದೋ ಶಾಪಿಂಗ್ ಮಾಲ್ ಇರಬಹುದು.ನಿಮ್ಮ ಪರ್ಸ್ ಖಾಲಿಯಾದರೆ (ಖಾಲಿ ಮಾಡಿಸಿದರೆ) ಇಲ್ಲಿ ತಲೆಚಚ್ಚಿಕೊಳ್ಳಬೇಡಿ ಎಂಬ ಎಚ್ಚರಿಕೆಯೇ ಇದು!.ಏನಂತಿರಿ?
ಅಶೋಕ ಉಚ್ಚಂಗಿ
http://mysoremallige01.blogspot.com/
ತಲೆ ಮೇಲೆ ಏನು ಇಲ್ಲದಿರುವಾಗ ಏಕೆ ಈ ರೀತಿ ಬರೆದಿದ್ದಾರೊ ತಿಳಿಯದು...ಬಹುಶಃ ತಲೆ ಮೇಲೆ ಬಾಂಬು ಬೀಳಬಹುದೆಂಬ ಮುನ್ಸೂಚನೆ ಕೊಟ್ಟಿದ್ದಾರೆಯೇ ?
Post a Comment