ಈ ಬಾರಿ ವಿಚಿತ್ರವಾಗಿರುವುದು ಕಸದಬುಟ್ಟಿಯಲ್ಲ, ಅದನ್ನು ಸ್ಥಾಪಿಸಿರುವ ಸ್ಥಳ. ಪೋಸ್ಟ್ ಡಬ್ಬದ ಪಕ್ಕದಲ್ಲಿ ಇಟ್ಟಿದ್ದಾರೆ...ಒಂದು ವೇಳೆ ಕಸದ ಬುಟ್ಟಿಗೆ ಹೋಗಬೇಕಾದ ಕಾಗದ ಪೋಸ್ಟ್ ಡಬ್ಬದಲ್ಲಿ ಬಿದ್ದು, ಪೋಸ್ಟ್ ಆಗಬೇಕಿದ್ದ ಲಕೋಟೆ ಕಸದಬುಟ್ಟಿಯಲ್ಲಿ ಬಿದ್ದರೆ....just imagine ಮಾಡ್ಕೊಳ್ಳಿ....
ಫೋಟೋ ಕೃಪೆ : ಶ್ರೀನಿವಾಸ ರಾಜನ್
2 comments:
ಕಸದ ಬುಟ್ಟಿ ಮೇಲೆ, "Next Clearance ..."ಅಂತಲೂ,No Clearance on Sundays and ಕ.ಬು holidays ಅಂತ ಬರಿಬೇಕಿತ್ತು.
:D :D
ಜಯಶಂಕರ, ಹಾಗೇನೇ ಮೈಮರೆತು ಅಂಚೆಡಬ್ಬಿಯಿಂದ ಕಸದ ಲಾರಿಯವರು "ಕಸ"ವನ್ನು ತೆಗೆದುಕೊಂಡು ಹೋದರೆ ಅನಾಹುತವೇ ಆದೀತು!!
Post a Comment