ಈ ಚಿತ್ರವನ್ನು ಇಲ್ಲಿ ಹಾಕಿರುವ ಉದ್ದೇಶ ಈ ಬಾರಿ ಸ್ವಲ್ಪ ಸೀರಿಯಸ್ಸಾಗಿದೆ. ಮರದ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ಕಟ್ಟಿ ನೇತುಹಾಕುವುದರಿಂದ ಏನಾದರೂ ಪ್ರಯೋಜನ ಇದೆಯಾ ? ಕಸವನ್ನು ಮರಗಳ ಬುಡಕ್ಕೆ ಹಾಕಿದರೆ ಗೊಬ್ಬರವಾದರೂ ಆಗುತ್ತಿತ್ತು. ಇದನ್ನರಿಯದೇ ಇರುವ, common sense ಕೂಡಾ ಇಲ್ಲದ ಜನಗಳೂ ಈ ಪ್ರಪಂಚದಲ್ಲಿದ್ದಾರೆ ಎಂದು ತೋರಿಸಲಿಕ್ಕೆ ಈ ಚಿತ್ರವನ್ನು ಹಾಕುತ್ತಿದ್ದೇನೆ. ಮರವನ್ನು ಕಸದಬುಟ್ಟಿಯನ್ನಾಗಿ ಮಾಡಿಕೊಂಡಿರುವುದು ವಿಚಿತ್ರ ವಿಪರ್ಯಾಸ.
1 comment:
ನೀವು ತಪ್ಪು ತಿಳ್ಕೊಂಡಿರ್ಬಹುದು ಆಧುನಿಕ ಯುಗದ ಮುಡಿ ಕಟ್ಟೋ ಪದ್ಧತಿ ಇರ್ಬೇಕು
Post a Comment