Tuesday, October 28, 2008

ವಿಚಿತ್ರ ಕಸದಬುಟ್ಟಿಗಳು - ೫

ಈ ಫೋಟೋದೊಂದಿಗೆ ನಮ್ಮ ವಿಚಿತ್ರ ಕಸದ ಬುಟ್ಟಿಯ ಸರಣಿಯನ್ನು ಮುಗಿಸುತ್ತಿದ್ದೇವೆ.

ಫೋಟೋ ಕೃಪೆ : ಅಪರ್ಣ (ನನ್ನ ತಂಗಿ)

ತಳವೇ ಇಲ್ಲದ ಕಸದಬುಟ್ಟಿಯನ್ನು ನೋಡಿ ಆನಂದಿಸಿ.

ದೀಪಾವಳಿಯ ಶುಭಾಶಯಗಳು.





3 comments:

ಅಂತರ್ವಾಣಿ said...

ದೀಪಾವಳಿ ವಿಶೇಷ...
ಕಸದ ಬುಟ್ಟಿ ಅಲ್ಲ ಮಾ ಇದು.. Alter ಮಾಡಿದರೆ ಆಕಾಶ ಬುಟ್ಟಿ ಆಗುತ್ತೆ..
ಫೋಟೋ ತೆಗೆದ ಪುಟ್ಟಿಗೆ ಧನ್ಯವಾದಗಳು :)

Anonymous said...

sakathagidhe... oLLe show piece..

Harisha - ಹರೀಶ said...

ವಾವ್... ನಮ್ಮನೆಗೂ ಒಂದು ತರ್ಬೇಕಾಯ್ತು.. ಎಸೆದರೂ ಕಸ ಒಳಗೇ ಇರೋ ರಿಸೈಕಲ್ ಬಿನ್.. :-)