ಫಲಕೋತ್ಸವ season 1 ಕಂಡ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾಗಿ ಈಗ ಫಲಕೋತ್ಸವದ ಎರಡನೇ season ಅನ್ನು ಪ್ರಾರಂಭಿಸುತ್ತಿದ್ದೇವೆ.ಈ ಬಾರಿಯೂ ವಿಚಿತ್ರ, ವಿಶೇಷ, ನಾನಾರ್ಥಗಳುಳ್ಳ ಫಲಕಗಳ ಪ್ರದರ್ಶನ ನಡೆಯಲಿದೆ. ಕಳೆದ ಸರಣಿಯಂತೆಯೇ ಈ ಸೀಸನ್ ನಲ್ಲೂ ನಿಮ್ಮ ಪ್ರೋತ್ಸಾಹದಾಯಕ ಕಮೆಂಟುಗಳ ನಿರೀಕ್ಷೆಯಲ್ಲಿದ್ದೇವೆ.
ಈ ಬಾರಿಯ ಫೋಟೋ ತ್ರಿಸ್ಸೂರಿನ ದೇವಸ್ಥಾನದ ಭೋಜನಶಾಲೆಯದು. ಕನ್ನಡದ ಬರಹದಲ್ಲಿ ಆಗಿರುವ ಅವಾಂತರವನ್ನು ನೀವೇ ನೋಡಿ!
ಫೋಟೋ ಕೃಪೆ: ಪ್ರವೀಣ್ ಉಡುಪ.
9 comments:
ದೇವರೆ!!!
bejana inestu changirutho...
ಈ ತರಹದ ತಪ್ಪು ತಪ್ಪು ಬರಹಗಳನ್ನು ಕರುನಾಡಲ್ಲೂ ಕಾಣಬಹುದು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಟ್ಟೆ ಮಾರಾಟ ಮಾಡುವ ಮಳಿಗೆಯೊಂದರ ಹೆಸರು ಮೆಗಾ ಸೇಲ್ ಬದಲು "ಮೆಘಾ ಸೇಲ್" ಆಗಿದೆ!
ಈ ತರಹದ ತಪ್ಪು ತಪ್ಪು ಬರಹಗಳನ್ನು ಕರುನಾಡಲ್ಲೂ ಕಾಣಬಹುದು. ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬಟ್ಟೆ ಮಾರಾಟ ಮಾಡುವ ಮಳಿಗೆಯೊಂದರ ಹೆಸರು ಮೆಗಾ ಸೇಲ್ ಬದಲು "ಮೆಘಾ ಸೇಲ್" ಆಗಿದೆ! (ಮೆಗಾ ಸೇಲ್ ಬದಲು ಮೇಘಾ ಸೇಲ್ ಆಗಿಬಿಟ್ಟಿದೆ!!)
ಅಲ್ಲಿ ಕನ್ನಡ ಇದ್ಯಲ್ಲ.. ಅದ್ಕೆ ಖುಶಿ ಪಡಿ.. ಅದು ಬಿಟ್ಟು... ಅಯ್ಯ...
ನಶ್ಯಹಾರಿ ಭೋಜನ ಅಂತ ಬರೀಲಿಲ್ಲ ಸಧ್ಯ!
ಲಕ್ಷ್ಮಿ ಮೇಡಮ್,
ನಿಮ್ಮ ಬ್ಲಾಗಿಗೆ ಬಂದಿರಲಿಲ್ಲ. ಇಲ್ಲಿನ ಅನರ್ಥಗಳನ್ನು ನೋಡಿದಾಗ ಒಂಥರ ಖುಷಿ ಅನ್ನಿಸುತ್ತೆ. ನನ್ನ ಕ್ಯಾಮೆರಾ ಇಂಥ ವಿಚಾರಗಳಿಗೂ ತಿರುಗಿಸಲು ಪ್ರೇರೇಪಿಸಿದಿರಿ.. ನೋಡೋಣ ನನ್ನ ಸ್ಟಾಕಿನಲ್ಲೂ ಇಂಥವು ಇದೆಯಾ ಅಂಥ ! ನೀವೊಮ್ಮೆ ನನ್ನ ಬ್ಲಾಗಿಗೆ ಬಿಡುವು ಮಾಡಿಕೊಂಡು ಬನ್ನಿ. ನಾನು ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ.
ಪರವಾಗಿಲ್ಲ,
ಅಪರೂಪವೆಂಬಂತೆ ಅಲ್ಲೂ ಕನ್ನಡದ ಪಲಕವನ್ನು ಹಾಕಿದ್ದರಲ್ಲ ಅದಕ್ಕೆ ಖುಷಿ ಪಡಬೇಕು.....
Very nice.... rib tickling!
Post a Comment