Tuesday, November 18, 2008

ಫಲಕೋತ್ಸವ ಸೀಸನ್ ಎರಡು - ೩


ನೀವು ಇದನ್ನು ನೋಡಿ ಸೈಕಾಲಜಿಯ ಸರಿಯಾದ ಸ್ಪೆಲ್ಲಿಂಗ್ ಯಾವುದೆಂದು ತಿಳಿಯದೇ confuse ಮಾಡಿಕೊಂಡರೆ ಅದಕ್ಕೆ ನಾವು ಜವಾಬ್ದಾರರಲ್ಲ :-) :-) :-)

ಫೋಟೋ : ಲಕ್ಷ್ಮೀ

2 comments:

Shankar Prasad ಶಂಕರ ಪ್ರಸಾದ said...

ಪಿಸ್ಕಾಲಜಿ ಅಂತ ಓದುತ್ತ ಇದ್ವಿ ಸೈಕೊಲೊಜಿ ನಾ, ಇವ್ರು ಇನ್ನೊಂದ್ ರೀತಿಯಲ್ಲಿ ಬರ್ಯೋದನ್ನ ಹೇಳಿ ಕೊಟ್ರು ಅಷ್ಟೇಯ. ಏನಂತೀರಾ ಲಕ್ಷ್ಮಮ್ಮ ?
ಕಟ್ಟೆ ಶಂಕ್ರ

Ittigecement said...

ಬೋರ್ಡ್ ಬರೆದವರಿಗೂ ಸೈಕೊಲಜಿ ಸಮಸ್ಯೆ ಇದ್ದಿರಬಹುದಾ?
ಹಹ್ಹಾ..ಹಾಹಾ