Tuesday, November 25, 2008

ಫಲಕೋತ್ಸವ ಸೀಸನ್ ಎರಡು - ೪

ನಿಮಗೆ ಈ ಫಲಕ ಅರ್ಥ ಆದರೆ ನನಗೂ ಅರ್ಥ ಮಾಡಿಸಿ. ಫ್ರೀ ಸಿಮ್ಮು ಅಂತಾರೆ, dead or alive ಅಂತಾರೆ, ಹಳೆ ಮೊಬೈಲ್ ಕೊಟ್ಟು ಹೊಸದು ಪಡೆಯಿರಿ ಅಂತಾರೆ, ಇದರಲ್ಲಿ ಯಾವುದು ಸತ್ತು ಯಾವುದು ಬದುಕಿರಬೇಕು ? ಸಿಮ್ಮಾ ?? ಫೋನಾ ??

ಫೋಟೋ : ಲಕ್ಷ್ಮೀ.

5 comments:

ಸಂದೀಪ್ ಕಾಮತ್ said...

ಇದು ವೀರಪ್ಪನ್ ಬಗ್ಗೆ ಬರೆದಿರೋದು ಫೋನ್ ಗೂ ಸಿಮ್ ಗೂ ಏನೂ ಸಂಬಂಧ ಇಲ್ಲ.
ವೀರಪ್ಪನ್ ಸತ್ತಿರೋದ್ರಿಂದ ಈ ಫಲಕಕ್ಕೂ ವೀರಪ್ಪನ್ ಗೂ ಇನ್ನು ಮುಂದೆ ಏನೂ ಸಂಬಂದ ಇರೋದಿಲ್ಲ ಎಂದು ಈ ಮೂಲಕ ಸ್ಪಷ್ಟನೆ ನೀಡಲಾಗಿದೆ .

-ಆಡಳಿತ ಮಂಡಳಿ

Shankar Prasad ಶಂಕರ ಪ್ರಸಾದ said...

ಬದ್ಕಿರೋ ಜನರ ಫೋನ್ / ಸಿಮ್ ಆದರೂ ಸರಿ, ಸತ್ತಿರೋ ಜನರದ್ದದ್ರೂ ಸರಿ ಅಂಥ ಇರಬೋದಾ ?
ಅದರೂ ನಮ್ ಬೆಂಗಳೂರಲ್ಲಿ ಆಡ್ ಪ್ರಪಂಚ ಸಖತ್ ಯುನೀಕ್ ಅಂಡ್ ಕಿರೀಕ್ ಆಗಿದೆ.
ಅಲ್ವೇ ಲಕ್ಷ್ಮಮ್ಮ ?

ಕಟ್ಟೆ ಶಂಕ್ರ

ಅಂತರ್ವಾಣಿ said...

ಏನೂ ಹೇಳೋದಿಲ್ಲ. ನಗುತ್ತೀನಿ ಅಷ್ಟೆ.

Ittigecement said...

ಹಹ್ಹಾ...
ಇದೆಲ್ಲಾ ಹೇಗೆ ಹುಡುಕುತ್ತೀರಿ ಸ್ವಾಮಿ..!!??
ಹಹ್ಹಾ,,,ಹಹಾ...!!

Slogan Murugan said...

hahahaha. nice find.